My Works

 ಕೆ ಇ ಬಿ ಕಛೇರಿ ಹಿಂಭಾಗ ಉದ್ಯಾನವನದ ನಿರ್ಮಾಣದ ನಂತರ
.
.
 ಎನ್ ಎಸ್ ಪಾಳ್ಯದಲ್ಲಿ ಉದ್ಯಾನವನ ನಿರ್ಮಾಣ

.
.
ಕುವೆಂಪು ಉದ್ಯಾನವನದಲ್ಲಿ ಅಳವಡಿಸಿರುವ ಮಕ್ಕಳ ಆಟದ ಉಪಕರಣಗಳು
.
.
ಬಿ. ಟಿ. ಎಂ. ಬಡಾವಣೆ 15ನೇ ಮುಖ್ಯರಸ್ತೆಯಲ್ಲಿ ನಾಗರೀಕರ ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ನಿರ್ಮಾಣ ಮಾಡಲಾಗಿರುವ ರಂಗಮಂದಿರ

.

.

ಬಿ. ಟಿ. ಎಂ. ಬಡಾವಣೆ 1ನೇ ಹಂತದಲ್ಲಿ ಸ್ಥಾಪಿಸಿರುವ ನಗರ ಕೇಂದ್ರ ಗ್ರಂಥಾಲಯ

 

ಭಾರತ ಜನಸಂಖ್ಯಾ ಯೋಜನೆ-8 ರಡಿಯಲ್ಲಿ ನಿರ್ಮಾಣಗೊಂಡಿರುವ ಎನ್ ಎಸ್ ಪಾಳ್ಯದ ಆರೋಗ್ಯ ಕೇಂದ್ರ

.

.

 ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ

.
.
ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸುತ್ತಿರುವುದು.
 .
 .
ಬಡಾವಣೆಯ ಬಡ ಶಾಲಾ ಮಕ್ಕಳಿಗೆ ಪ್ರತೀ ವರ್ಷ ಉಚಿತವಾಗಿ ನೋಟ್ ಪುಸ್ತಕಗಳ ವಿತರಣೆ